![Tulasivana - Gift To The Next Generation](/img/default-banner.jpg)
- 1 214
- 8 247 084
Tulasivana - Gift To The Next Generation
India
Приєднався 10 кві 2014
ತುಳಸಿವನ - ಇಲ್ಲಿ ಪ್ರಕಟವಾಗುವ ವಿಷಯಗಳೆಲ್ಲವೂ ನಮ್ಮ ಪರಂಪರೆಯ ಅಪೂರ್ವ ಜ್ಞಾನದ ಭಂಡಾರದಿಂದ ಆಯ್ದಂಥವೇ ಆಗಿವೆ.
ಬದುಕಲು ಬೇಕಾದ ಅಗತ್ಯಗಳು, ಬದುಕಿರಲು ಬೇಕಾದ ಅನಿವಾರ್ಯತೆಗಳ ನಡುವೆ ಕಲೆ, ಸಾಹಿತ್ಯ, ಸಂಗೀತ, ಸೌಂದರ್ಯ, ಕಾವ್ಯವೇ ಮೊದಲಾದ ಸುಂದರ ಚಿತ್ತಾರಗಳು ನಮ್ಮ ಸಂಸ್ಕೃತಿಯಲ್ಲಿ ದಾಖಲಾಗುತ್ತಾ ಹೋದವು. ಇವೆಲ್ಲವೂ ನಮ್ಮ ಹಿಂದಿನ ಪೀಳಿಗೆಯವರಿಂದ, ನಮ್ಮದೇ ಹಿರಿಯರ ಮುಖಾಂತರ ನಮಗೆ ಬಳುವಳಿಯಾಗಿ ಬಂದ ಜ್ಞಾನವೆಂಬ ಸಾಗರ! ಮೊಗೆದಷ್ಟೂ ಬಡವಾಗದ ಬತ್ತದ ಸಿರಿ ಇದು! ಭಾರತೀಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಶ್ರದ್ಧೆಯಿಂದ ದಾಟಿಸುವ ಅಪರೂಪದ ಹವ್ಯಾಸದಿಂದ ಒಂದಷ್ಟು ಸ್ನೇಹಿತರು ಒಟ್ಟಾಗಿ ಸೇರಿ, ತುಳಸಿವನವನ್ನು ಆರಂಭಿಸಿದ್ದೇವೆ.
ಇದು ಮಾತೃಭೂಮಿಗೆ ನಮ್ಮ ಅತ್ಯಲ್ಪ ಕೊಡುಗೆಯಾಗಿದೆ.
ತುಳಸಿವನದ ವೀಡಿಯೋಗಳಲ್ಲಿನ ಬರಹಕ್ಕೆ ಸೂಕ್ತ ಎನಿಸಿದ ಚಿತ್ರಗಳು ಹಾಗೂ ಹಿನ್ನೆಲೆ ಸಂಗೀತವನ್ನು ಸಾಮಾಜಿಕ ಜಾಲತಾಣಗಳಿಂದಲೇ ಪಡೆದಿದ್ದೇವೆ. ಅವರೆಲ್ಲರ ಋಣ ನಮ್ಮ ಮೇಲಿದೆ.
ನಮ್ಮ ವೀಡಿಯೋ ಕಂಟೆಂಟ್ ಗಳನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು. ನಮ್ಮ ಅಭ್ಯಂತರವಿಲ್ಲ 🙏.
ತುಳಸಿವನದ community ಯಲ್ಲಿ ಹೊಸ ಹೊಳಹಿನ ಅನಾವರಣವಿದೆ. ಒಮ್ಮೆ ನೋಡಿ.
=================
ತುಳಸಿವನ ತಂಡ
ಅಂಬಿಕಾ ಸುಬ್ರಹ್ಮಣ್ಯ
ಸಂಜೀವ ಒಡೆಯರ್

Відео
ಪೌರಾಣಿಕ ಒಗಟುಗಳು - ಕಿರಾತನ ರೂಪದಲ್ಲಿ ಬಂದು
Переглядів 8714 годин тому
ಪೌರಾಣಿಕ ಒಗಟುಗಳು - ಕಿರಾತನ ರೂಪದಲ್ಲಿ ಬಂದು ದನಿ : ಅಂಬಿಕಾ ಸುಬ್ರಹ್ಮಣ್ಯ
ಸಮಾನಾರ್ಥಕ ಜೋಡುನುಡಿ | ಭಿನ್ನಾರ್ಥಕ ಜೋಡುನುಡಿ
Переглядів 8321 годину тому
ಸಮಾನಾರ್ಥಕ ಜೋಡುನುಡಿ ಭಿನ್ನಾರ್ಥಕ ಜೋಡುನುಡಿ
ಮಗನಿಗೆ ಎಣ್ಣೆ ಹಚ್ಚಿದ ಶಾಸ್ತ್ರದ ಹಾಡು
Переглядів 169День тому
ಸಂಪ್ರದಾಯದ ಹಾಡುಗಳು ಮಗನಿಗೆ ಎಣ್ಣೆ ಹಚ್ಚಿದ ಶಾಸ್ತ್ರದ ಹಾಡು ಕೃಪೆ : ಶ್ರೀಮತಿ ಬಿ. ಎಸ್. ಲಲಿತಾಂಬ
ಸಂಪ್ರದಾಯದ ಹಾಡುಗಳು - ಹೆಣ್ಣುಮಗುವನ್ನು ತೊಟ್ಟಿಲಿಗೆ ಹಾಕಿದ ಹಾಡು
Переглядів 123Місяць тому
ಸಂಪ್ರದಾಯದ ಹಾಡುಗಳು - ಹೆಣ್ಣುಮಗುವನ್ನು ತೊಟ್ಟಿಲಿಗೆ ಹಾಕಿದ ಹಾಡು
ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸ (ಕನ್ನಡದಲ್ಲಿ)
Переглядів 150Місяць тому
ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸ (ಕನ್ನಡದಲ್ಲಿ)
“ಮೂ” ಅಕ್ಷರದಿಂದ ಆರಂಭವಾಗುವ ಉತ್ತರಗಳನ್ನು ನೀಡಿ
Переглядів 84Місяць тому
“ಮೂ” ಅಕ್ಷರದಿಂದ ಆರಂಭವಾಗುವ ಉತ್ತರಗಳನ್ನು ನೀಡಿ
ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ ಮಾಸಗಳಿಗೆ ಈ ಹೆಸರು ಬಂದಿದ್ದು ಹೇಗೆ?
Переглядів 111Місяць тому
ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ ಮಾಸಗಳಿಗೆ ಈ ಹೆಸರು ಬಂದಿದ್ದು ಹೇಗೆ?
ಗಿಡ ಬೆಳೆಸಿರೋ ಗಾಜಿನ ಬಾಟಲಿಯನ್ನು ತೊಳೆಯೋದು ಹೇಗೆ?
Переглядів 155Місяць тому
ಗಿಡ ಬೆಳೆಸಿರೋ ಗಾಜಿನ ಬಾಟಲಿಯನ್ನು ತೊಳೆಯೋದು ಹೇಗೆ?
ಶ್ಲೋಕಗಳು - ವಿಷ್ಣುಪುರಾಣದಲ್ಲಿ ಬರುವ 'ಭಾರತ'ದ ವರ್ಣನೆಯ ಶ್ಲೋಕ
Переглядів 90Місяць тому
ಶ್ಲೋಕಗಳು - ವಿಷ್ಣುಪುರಾಣದಲ್ಲಿ ಬರುವ 'ಭಾರತ'ದ ವರ್ಣನೆಯ ಶ್ಲೋಕ
ಸಂಪ್ರದಾಯದ ಹಾಡುಗಳು - ಕೋಮಲಾಂಗಿ ಸೀತೆಗೀಗ ಮಡಿಲು ತುಂಬಿರೇ..
Переглядів 155Місяць тому
ಸಂಪ್ರದಾಯದ ಹಾಡುಗಳು - ಕೋಮಲಾಂಗಿ ಸೀತೆಗೀಗ ಮಡಿಲು ತುಂಬಿರೇ..
ಪದವಿನೋದ - ಸೀ ಅಕ್ಷರದಿಂದ ಆರಂಭವಾಗುವ ಉತ್ತರಗಳನ್ನು ನೀಡಿ
Переглядів 74Місяць тому
ಪದವಿನೋದ - ಸೀ ಅಕ್ಷರದಿಂದ ಆರಂಭವಾಗುವ ಉತ್ತರಗಳನ್ನು ನೀಡಿ
ಆ ದಿನಗಳು ❤ಈಗ ಎಲ್ಲಾ ಹರಿಬರಿ 😂
Super 🙏🙏🙏🙏🌹🌹
Pregnancy time e tips agutha
ಬೇಡ. ವೈದ್ಯರನ್ನು ಸಂಪರ್ಕಿಸಿ.
Like 🤩😍👫👫👭🧑🤝🧑👌🥰💯
ಹೊನಗನೆ ಸೊಪ್ಪು ಎಂದು ಇದನ್ನು ಕರೆಯುತ್ತಾರೆಯೇ?
ಇಲ್ಲ
Super very nice video madam ❤❤❤😂😂🎉🎉
Benaka what mining
@@benakabenka4286 Ganesha
Vinayaka padada tadbhava pada
Pleasant look/ Felling ❤❤
Super very nice video madam ❤❤😂😂
Playlist Link : ua-cam.com/play/PLc_dcG-d741WycsyE8xxcyywH1TgmzxtR.html
ಅಯ್ಯೋ ಉತ್ತರ ಇದೆ.. lastlli ಚೆ.. ಪ್ರಯತ್ನ ವ್ಯರ್ಥ ಆಯ್ತು 😢
ದೊರಕು
ದೊರೆ ಸಾನಿ
ದೊಡ್ಡ ಗಣಪತಿ
ದೊಂಬಿ
Dombarata
ದೊಡ್ಡಿ
ದೊಡ್ಡಬಳ್ಳಾಪುರ
ದೊಣ್ಣೆ
ದೊರೆ
Super very nice video madam ❤❤❤😂😂😂🎉🎉
Madam Nivu innondu video dalli saganina Bisilalli vanagis baardu anta helidri but e video dalli bicilalli onassis anta helidira .Madam plz confuse mad bedi.
ಜೀವಾಮೃತಕ್ಕೆ ಬಿಸಿಲಲ್ಲಿ ಒಣಗಿಸಬಾರದು. ಬಹಳ ಕಾಲ ಗೊಬ್ಬರವನ್ನು ಹಾಳಾಗದಂತೆ ಬಳಸಬೇಕಿದ್ದಲ್ಲಿ, ಬೆರಣಿಯನ್ನು ಮಾಡಿ ಬಳಸಬಹುದು. ಒಣಗಿರುವ ಬೆರಣಿಗೆ ನೀರು ಬಿದ್ದ ಕೆಲವೇ ದಿನಗಳಲ್ಲಿ ಅಲ್ಲಿಯೂ ಸೂಕ್ಷ್ಮಾಣು ಜೀವಿಗಳು ಉತ್ಪತ್ತಿಯಾಗುವವು.
ನಿಜವಾಗಿಯೂ ನೀವು ಎಷ್ಟು ಚೆನ್ನಾಗಿ ಮಾತಾಡಿದ್ದೀರಾ ಅಂದ್ರೆ, ನಂಗೆ ಯಾಕೆ ಇಷ್ಟು ಚೆನ್ನಾಗಿ ಮಾತಾಡೋದಕ್ಕೆ ಬರೋಲ್ಲ ನನಗೆ ಯಾಕೆ ಇಷ್ಟು ಚೆನ್ನಾಗಿ voice over ಕೊಡೋದಕ್ಕೆ ಬರೋಲ್ಲ ಅನಿಸಿ ಬಿಡ್ತು ❤❤❤❤❤❤❤❤
ಅಯ್ಯೋ ಹಾಗೇನೂ ಇಲ್ಲಪ್ಪ. ನಿಮಗೆ ಇಷ್ಟ ಆಗಿದೆ ಅಷ್ಟೇ. ❤
Nice video madam❤❤😂😂🎉🎉
Super very nice video madam ❤❤❤😂😂😂🎉🎉
Super very nice mam ❤❤❤😂
Super video madam ❤❤🙏🙏
Akka sreeyan name yav devrige sambanda patide
ನಾರಾಯಣ
Super very nice video madam ❤❤😂😂🎉🎉
Playlist Link : ua-cam.com/play/PLc_dcG-d741U12ptiGRFOTsoe6gjNwMMq.html
E plants and seeds elli sigutte tilisuvira please
Seeds online sigatte. Plant ನೀರು ಹರಿಯುವ ಕಡೆ ಸಿಗತ್ತೆ. ಸೂಕ್ಷ್ಮವಾಗಿ ಹುಡುಕಬೇಕು ಅಷ್ಟೇ.
Super video very nice mam ❤❤🎉
Super video madam ❤❤😂😂
Playlist Link : ua-cam.com/play/PLc_dcG-d741XvD4btr1TAQWpQwCvraglE.html
Super video madam❤❤🎉🎉
Super video madam ❤❤😂😂😂🎉
Super video madam ❤❤❤😅
Thank you 🙂